Saturday, October 13, 2012

kulala matrimonial forum in face book.


The face book group” https://www.facebook.com/groups/kulalamatrimonialforum/ “, is the very first matrimonial site in Face Book, celebrated anniversary on 19th September 2012. Kulala matrimonial forum is commenced its service on last year’s GaNesh chaturthi, has successfully completed one year. Kulala families which left native place to earn livelihood, and migrated to other states, were facing difficult to search suitable alliance for their grown up children. Then Face Book came to help, for free. The Kulala friends Mumbai,A facebook friends group, operates this site. Shri Sadanand D Moolya, Mrs Vinoda S Moolya, Mrs Champavathi Chendel. Mrs Vindya Moolya and friends operates this matrimonial site. This site is safe, because, only facebook members can post. If anyone creates problem, can block them. People of other community can also use face book, creating their own matrimonial site. Friends, gather in a particular place, 3 times a year for one hour and exchange matrimonial bio-data. The blank bio-data Form can be downloaded from “http://kulalafriends.weebly.com/ “There is no expenses for this get-together, So NO DONATION. And free. This program is continuously operating in Mumbai. If, like this program, someone arranged In their native place, may benefit them also. ಫೆಸ್ ಬುಕ್ ನಲ್ಲಿರುವ ಒ೦ದು ಗ್ರೂಪ್, https://www.facebook.com/groups/kulalamatrimonialforum/ ಪ್ರಪ್ರಥಮ ವೈವಾಹಿಕ ಮಾಹಿತಿ ಕೇ೦ದ್ರ, ಕುಲಾಲ ಮಟ್ರಿ ಮೋನಿಅಲ್ ಫೋರಮ್. ತನ್ನ ವಾರ್ಷಿಕೋತ್ಸವ , ಅಕ್ಟೋಬರ್ 19 ರ೦ದು ಗಣೇಶ ಚತುರ್ಥಿ ದಿವಸ, ಆಚರಿಸಿದೆ. ಕಳೆದ ವರ್ಷ ಗಣೇಶ ಚತುರ್ಥಿಯ ದಿವಸ ಶುರುವಾದ ಈ ವೆಬ್ ಸೈಟ್, ಒ೦ದು ವರ್ಷ, ಯಶಸ್ವೀ ಯಾಗಿ ಕಾರ್ಯ ನಿರ್ವಹಿಸಿದೆ. ಹೊಟ್ಟೆ ಪಾಡಿಗೆ ತಮ್ಮ ಊರನ್ನು ಬಿಟ್ಟು, ಪರಊರು ಸೇರಿದ, ಕುಲಾಲ ಪರಿವಾರಗಳು, ವೈವಾಹಿಕ ಹೊಂದಾಣಿಕೆ ಗಾಗಿ, ತು೦ಬಾ ಪರಿಶ್ರಮ ಪಡಬೇಕಾಗಿತ್ತು. ಈ ಸಮಸ್ಯೆ ನಿವಾರಿಸಲು ಫೆಸ್ ಬುಕ್ ಸಹಕಾರಿ ಆಯಿತು, ಅದೂ ಉಚಿತವಾಗಿ. ಕುಲಾಲ ಫ್ರೆಂಡ್ಸ್ ಮುಂಬೈ ಯ ಮಿತ್ರರ ಬಳಗ ಈ ಸೈಟ್ ನ್ನು ನಿರ್ವಹಿಸುತ್ತದೆ. ಶ್ರೀ ಸದಾನಂದ್ ಡಿ ಮೂಲ್ಯ, ಶ್ರೀಮತಿ ವಿನೋದ ಎಸ್ ಮೂಲ್ಯ, ಶ್ರೀಮತಿ ಚಂಪಾವತಿ ಎಸ್ ಚೆ೦ಡೆಲ್, ಶ್ರೀಮತಿ ವಿ೦ಧ್ಯ ಜೆ ಮೂಲ್ಯ ಹಾಗೂ ಮಿತ್ರರು ಈ ಸೈಟಿನ ನಿರ್ವಾಹಕರು. ಫೆಸ್ ಬುಕ್ ಸದಸ್ಯರು ಮಾತ್ರ ಬರೆಯಲು ಅವಕಾಶವಿರುವ ಈ ಸೈಟ್ ಸುರಕ್ಷಿತವೂ ಆಗಿದೆ. ಇದರಂತೆ ಫೆಸ್ ಬುಕ್ ನಲ್ಲಿ ಎಲ್ಲ ಸಮಾಜದವರೂ ತಮ್ಮ ತಮ್ಮ ಸೈಟ್ ತೆರೆದು ಪ್ರಯೋಜನ ಪಡೆಯಬಹುದಾಗಿದೆ. ವರ್ಷದಲ್ಲಿ ೩ ಸಲ ,ಒಂದು ನಿಗದಿಪಡಿಸಿದ ಸ್ಥಳದಲ್ಲಿ, ಒಂದು ಘಂಟೆ ಪರಸ್ಪರ ಭೇಟಿಯಾಗುವ ಪದ್ಧತಿಯನ್ನು ಅನುಸರಿಸುತ್ತೇವೆ. ಆ ವೇಳೆ ಮದುವೆಯಾಗುವವರ ಬಯೋ ಡಾಟ ಪ್ರತಿಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲಾಗುವುದು. ಇದರ ಖಾಲಿ ಪ್ರತಿಯನ್ನು http://kulalafriends.weebly.com/ ರಿಂದ ಡೌನ್ಲೋಡ್ ಮಾಡಬಹುದಾಗಿದೆ. ಈ ವ್ಯವಸ್ಥೆಗೆ ಹಣ ಖರ್ಚು ಇಲ್ಲವೇ ಇಲ್ಲ. ಹಾಗೆಯೇ ಡೋನೆಶನ್ನೂ ಕೊಡಬೇಕಾಗಿಲ್ಲ. ಮುಂಬೈಯಲ್ಲಿ ಈ ಕಾರ್ಯಕ್ರಮ ಅವಿರತವಾಗಿ ನಡೆಯುತ್ತದೆ, ಹಾಗೆಯೇ ಊರಲ್ಲೂ ಇಂತಹ ಕಾರ್ಯಕ್ರಮ ಸಂಯೋಜಿಸಿದರೆ, ತುಂಬಾ ಪ್ರಯೋಜನ ಆಗುತ್ತದೆ.