Sunday, August 9, 2015

Kulala matrimonial get together, ಈ ಕಾರ್ಯಕ್ರಮವನ್ನು ಈ 15 August ಕ್ಕೆ , 2015 ಆಯೋಜಿಸಿದ್ದೇವೆ . ತುಳು ಕುಂಬಾರರು, ತಮ್ಮ ಹೆಸರು ,/ ತಂದೆ ಬರಿ ,/ ತಾಯಿ ಬರಿ ,/ ಜನ್ಮ ತಿಂಗಳು, ಮತ್ತೆ ವರ್ಷ ,/ ಎತ್ತರ, ಶಿಕ್ಷಣ ,/ ವ್ಯವಸಾಯ ,/ ವಾಸ ಸ್ಥಳ ,/ ಊರು (ದಕ್ಷಿಣ ಕನ್ನಡ ) ,/ ಮೊಬೈಲ್ ನಂಬ್ರ ,/ E Mail ID . ಫೋಟೋ ಬೇಡ , ಹೆಸರು ತಮಗೆ ಇಷ್ಟವಾದದ್ದು ಬರೆಯಬಹುದು , ಇವಿಷ್ಟನ್ನು ಟೈಪ್ ಮಾಡಿ ಕಳುಹಿಸಬೇಕು ," kulalafriends@gmail.com " ಪ್ರತ್ಯಕ್ಷ ಭಾಗವಹಿಸುವ ಅಗತ್ಯ ಇಲ್ಲ, E ಮೇಲ್ ಕೊಟ್ಟರೆ ಸಾಕು. ಈ ಸೇವೆಯು ಉಚಿತ . 15 August ಮೊದಲು ಮತ್ತೆ ಒಂದು ವಾರದ ನಂತರ ಸಂಪೂರ್ಣ ಲಿಸ್ಟ್ ತಮ್ಮ ಕೈ ಸೇರುತ್ತದೆ . ತಾವೇ ಸೂಕ್ತ ನೆಂಟಸ್ತಿಕೆ ಆಯ್ದು ಸಂಪರ್ಕಿಸಬೇಕು . ಅವಸರ ಮಾಡುವುದು , ಒತ್ತಾಯಿಸುವುದು, ಪರಿಚಯ ಇಲ್ಲದ ನೆಂಟಸ್ತಿಕೆ , ಸರಿ ಅಲ್ಲ. ಶುಭವಾಗಲಿ . ಮುಂಬೈ ಕುಲಾಲ ಮಿತ್ರರ ಬಳಗ. Matrimonial get together, For kulal, Moolya ( Manglorean Kumbhars ) on 15 August, 2015 , will be held as scheduled. Interested candidates may send Bio-data to " Kulalafriends@gmail.com " before 15 August 2015. ( E Mail us like this: Name/Father bari/Mother bari /Only Birth month and year/Education/ Height/ Occupation/ E Mail/Contact no/ Reference( Father, Uncle, Brother, Kulala friend) /Living place/Native place/Any siblings to exchange/ more.....( NO PHOTO.). We collect all these information from your E Mail, and send back to you with every ones details. You can select most suitable alliance from this updates. This updates will be sent to you only,. We do not share this updates outside. If you are receiving updates, then, need not send it again. This is free service to tulu, kulala community. you will receive updates before 15 August 2015. You can meet us any time in Sanpada.Navi Mumbai. So participation in person, is not necessary, call 9819217162 for any information regarding get - together...